ಪ್ರೀತಿಸಿ ಮದುವೆಯಾಗುವವರು ಏನು ಮಾಡಬೇಕು ಗೊತ್ತಾ ?

Tuesday, December 24th, 2019
Annapoorneshwari

ಪ್ರೀತಿಸಿ ವಿವಾಹವಾಗಲು ನೀವು ಬಯಸುತ್ತೀರಿ ಆದರೆ ಕುಟುಂಬದಿಂದಾಗಲಿ ಅಥವಾ ಬೇರೆ ಕಾರಣಗಳಿಂದಾಗಿ ನಿಮ್ಮ ಪ್ರೇಮ ವೈಫಲ್ಯ ಆಗಬಹುದಾದ ಸಾಧ್ಯತೆ ಇರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದಿಕ್ಕು ತೋಚದೆ ಹತಾಶರಾಗುವಿರಿ. ಇದರ ಪರಿಹಾರವಾಗಿ ಶಿವಪಾರ್ವತಿ ಸಮೇತ ವಾಗಿರುವ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ನಡೆದುಕೊಳ್ಳಿ ಹಾಗೂ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ ಇದರಿಂದ ಉತ್ತಮ ಫಲಿತಾಂಶ ಕಂಡು ಬರುತ್ತದೆ. ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು […]