ಪ್ರೇಮ ಬಾಂಧವ್ಯ ಮೂಡಬೇಕೇ? ಹೀಗೆ ಮಾಡಿ
Wednesday, April 22nd, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು. ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ […]