ಮೂವರು ಉಗ್ರರನ್ನು ಬಾಗ್ರಂ ಸೆರೆಮನೆಯಿಂದ ಬಿಡುಗಡೆ ಮಾಡಿದ ಅಫ್ಘಾನಿಸ್ಥಾನ
Tuesday, November 19th, 2019ಕಾಬೂಲ್ : ತಾಲೀಬಾನ್ ಉಗ್ರ ಮುಖ್ಯಸ್ಥ ಸಿರಾಜುದ್ದೀನ್ ಹಖ್ಖಾನಿ ಸಹೋದರ ಅನಾಸ್ ಹಖ್ಖಾನಿ ಸೇರಿದಂತೆ ಮೂವರು ಉಗ್ರರನ್ನು ಬಾಗ್ರಂ ಸೆರೆಮನೆಯಿಂದ ಅಫ್ಘಾನಿಸ್ಥಾನ ಬಿಡುಗಡೆ ಮಾಡಿದೆ. ಅನಾಸದ ಹಖ್ಖಾನಿ, ಹಾಜಿ ಮಲಿ ಖಾನ್, ಹಫೀಜ್ ರಶೀದ್ ಬಿಡುಗಡೆಯಾದ ಉಗ್ರರು. ಅಫ್ಘಾನಿಸ್ಥಾನದ ಅಮೇರಿಕನ್ ಯುನಿವರ್ಸಿಟಿಯ ಪ್ರೊಫೆಸರ್ಕೆವಿನ್ ಕಿಂಗ್ ಮತ್ತು ಟಿಮೊತಿ ವೀಕ್ಸ್ ಅವರನ್ನು ತಾಲಿಬಾನ್ ಉಗ್ರರು ಅಪಹರಿಸಿ ಬಂಧಿತ ಉಗ್ರರ ಬಿಡುಗಡೆಗೆ ಬೇಡಿಕೆ ನೀಡಿದ್ದರು. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಉಗ್ರರ ಷರತ್ತು ಬದ್ಧ ಬಿಡುಗಡೆಯ ಬಗ್ಗೆ ಹೇಳಿಕೆ ನೀಡಿದ್ದರು. […]