ಅಡುಗೆ ಸೋಡಾ ಬೆರೆಸುವ ಅಹಾರ ಒಳ್ಳೆದಲ್ಲ
Friday, July 5th, 2013ಅಡುಗೆ ಸೋಡಾದ ರಾಸಾಯನಿಕ ಹೆಸರು ಸೋಡಿಯಂ ಬೈ ಕಾರ್ಬೊನೇಟ್. ಇದೊಂದು ಪ್ರತ್ಯಾಮ್ಲ. ಇದನ್ನು ಬಿಸ್ಕತ್ತು, ಬ್ರೆಡ್, ಕೇಕ್ ಮುಂತಾದ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಅಲ್ಪ ಪ್ರಮಾಣದಲ್ಲಿ ಹಾಕುತ್ತಾರೆ. ಇದರಿಂದ ಈ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮ ರಂಧ್ರಗಳಾಗಿ, ಅವು ಗಾತ್ರದಲ್ಲಿ ಹಿಗ್ಗಿಕೊಂಡು, ತಿನ್ನುವಾಗ ಹಗುರವಾದ ಭಾವನೆ ನೀಡುತ್ತವೆ. ಸಾಮಾನ್ಯವಾಗಿ ಬ್ರೆಡ್ನ ತಯಾರಿಕೆಯಲ್ಲಿ ಯೀಸ್ಟ್ ಅನ್ನು ಗಾತ್ರ ಹಿಗ್ಗಿಸುವಿಕೆಗೆ ಬಳಸುತ್ತಾರೆ. ಆದರೆ ಈ ವಿಧಾನ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ `ತ್ವರಿತ ಬ್ರೆಡ್’ನ (ಇನ್ಸ್ಟೆಂಟ್ ಬ್ರೆಡ್) […]