ಮಂಗಳೂರು: ‘ಬ್ಯಾರಿ ಬಾಷಾ ಅಭಿವೃದ್ಧಿ ರಥ’ ಗೆ ಚಾಲನೆ
Wednesday, October 4th, 2017ಮಂಗಳೂರು: ‘ಬ್ಯಾರಿ ಬಾಷಾ ಬಲರ್ಮೆರೊ ತೇರ್’ (ಬ್ಯಾರಿ ಭಾಷೆ ಅಭಿವೃದ್ಧಿ ರಥ)ಗೆ ಬ್ಯಾರಿ ಕಲಾರಂಗ ಮಂಗಳೂರು ವತಿಯಿಂದ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜರಗಿದ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಕರಪತ್ರ ಬಿಡುಗಡೆ ಮಾಡಿ ತೇರಿಗೆ ಚಾಲನೆ ನೀಡಿದರು. ಮಾತೃಭಾಷೆಯ ಬಗ್ಗೆ ಪ್ರತಿಯೋರ್ವರು ಅಭಿಮಾನ ತಾಳಿ ಅದನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಟಿ.ಆರ್. ಸುರೇಶ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಕವಿತಾ ಸನಿಲ್ ಮಾತನಾಡಿ, ಬ್ಯಾರಿ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವ […]