ಮರೋಳಿ ವಾರ್ಡ್ ಅಭಿವೃದ್ಧಿಗೆ 2.19 ಕೋಟಿ ಅನುದಾನ ಬಿಡುಗಡೆ : ಶಾಸಕ ವೇದವ್ಯಾಸ್

Monday, December 16th, 2019
maroli

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ 2.19 ಕೋಟಿ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 58 ಲಕ್ಷ ಬಿಡುಗಡೆಯಾಗಿದ್ದು ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಎದುರಿನ ರಸ್ತೆಗೆ ಡಾಮರೀಕರಣ ಕ್ಕೆ 50 ಲಕ್ಷ, ಉಜ್ಜೋಡಿ ಪ್ರೇಮ್ ನಗರದಲ್ಲಿ ಕಾಲು ಸಂಕ ಪುನರ್ನಿರ್ಮಾಣಕ್ಕೆ 8 ಲಕ್ಷ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ. ಮಳೆಹಾನಿ ಪರಿಹಾರ ನಿಧಿಯಲ್ಲಿ 27 ಲಕ್ಷ ಬಿಡುಗಡೆಗೊಳಿಸಲಾಗಿದೆ. ಜಯನಗರ ಮುಖ್ಯ […]