ಅಂತಾರಾಷ್ಟ್ರೀಯ ಸ್ವಿಮ್ಮಿಂಗ್‌‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಟ ಮಾಧವನ್ ಪುತ್ರ

Tuesday, April 10th, 2018
madavan

ಥೈಲ್ಯಾಂಡ್‌‌‌: ಸಾಮಾನ್ಯವಾಗಿ ನಟ/ನಟಿಯರ ಮಕ್ಕಳು ತಾವೂ ಕೂಡ ಸಿನಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಅಲ್ಲೋ ಇಲ್ಲೋ ಎಂಬಂತೆ ಕೆಲವು ನಟರ ಮಕ್ಕಳು ಸಿನಿಮಾ ರಂಗದಿಂದ ದೂರವೇ ಉಳಿಯುತ್ತಾರೆ. ದಕ್ಷಿಣ ಭಾರತದ ನಟ ಮಾಧವನ್ ಎಲ್ಲರಿಗೂ ಗೊತ್ತು. ಮಾಧವನ್ ಪುತ್ರ ವೇದಾಂತ್‌‌‌‌ಗೆ ಕ್ರೀಡೆಯಲ್ಲಿ ಆಸಕ್ತಿ. ಈಗಾಗಲೇ ವೇದಾಂತ್‌ ಥೈಲ್ಯಾಂಡ್‌‌‌ನಲ್ಲಿ ನಡೆದ 1500 ಫ್ರೀ ಸ್ಟೈಲ್‌‌‌‌ ಸ್ವಿಮ್ಮಿಂಗ್ ಕಾಂಪಿಟೇಶನ್‌‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದು ಅವರ ಮೊದಲ ಅಂತಾರಾಷ್ಟ್ರೀಯ ಮಟ್ಟದ ಸಾಧನೆಯಾಗಿದ್ದು ಮಾಧವನ್ ತಮ್ಮ ಟ್ವಿಟ್ಟರ್‌ನಲ್ಲಿ ಮಗನ […]