ಕುವೈಟ್ ನಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್ ಅವರಿಗೆ ಸನ್ಮಾನ

Saturday, October 6th, 2018
vedavyas-Kamath

ಕುವೈಟ್ /ಮಂಗಳೂರು:  ಭಾರತೀಯ ಪ್ರವಾಸಿ ಪರಿಷದ್ ಆಯೋಜಿಸಿರುವ ಪ್ರವಾಸಿ ಮಹೋತ್ಸವ 2018 ರ ಅಂಗವಾಗಿ ಭಾರತೀಯ ಕೇಂದ್ರೀಯ ಅಭ್ಯಾಸಿ ಶಾಲೆ ಕುವೈಟ್  ಇದರ ವತಿಯಿಂದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್  ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು. ಬಳಿಕ ಅವರು  ಅವರು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರೊಂದಿಗೆ ಕುವೈಟ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತೆರಳಿ ಭಾರತದ ರಾಯಭಾರಿ ವಂದನೀಯ ಕೆ ಜೀವನ್ ಸಾಗರ್ ಜಿ ಅವರನ್ನು ಭೇಟಿ ಮಾಡಿ ಕುವೈಟ್ ನಲ್ಲಿ ಭಾರತೀಯರು ಎದುರಿಸುತ್ತಿರುವ ಸವಾಲು, […]