ಮೀನಿನ ಪದಾರ್ಥ ತಿಂದು ಅಸ್ವಸ್ಥರಾದ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ: ಖಾದರ್
Tuesday, October 4th, 2016ಉಳ್ಳಾಲ: ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚೆಂಬೇರಿ ಮೀನಿನ ತಲೆಭಾಗವನ್ನು ಪದಾರ್ಥ ಮತ್ತು ಫ್ತೈ ಮಾಡಿ ತಿಂದು ಸುಮಾರು 150ಕ್ಕೂ ಹೆಚ್ಚು ಅಸ್ವಸ್ಥರಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಚೆಂಬರಿಕ ಮೀನಿನ ತಲೆ ಭಾಗದ ಪದಾರ್ಥ ತಿಂದು ಉಳ್ಳಾಲ, ಅಂಬ್ಲಿಮೊಗರು, ಹರೇಕಳ, ಬಂಟ್ವಾಳ, ನಾಟೆಕಲ್‌ನ ಹಲವು ಕುಟುಂಬಗಳು ಸೇರಿದಂತೆ, ಉಳ್ಳಾಲದ ಫಿಶಮಿಲ್‌ವೊಂದರ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥರನ್ನು ಉಳ್ಳಾಲ […]