ಪಂಪನ ಸಾಹಿತ್ಯದಲ್ಲಿ ಕಂಡುಬರುವ ಪರಿಸರ ಪ್ರಜ್ಞೆ ಅಭೂತಪೂರ್ವ: ಡಾ. ತಾಳ್ತಜೆ ವಸಂತ ಕುಮಾರ್
Monday, June 7th, 2021ಮಂಗಳೂರು: ಪರಿಸರ ಎಂದರೆ ಕೇವಲ ನೈಸರ್ಗಿಕ ಅಥವಾ ಬೌತಿಕವಲ್ಲ. ಹಲವಾರು ರೀತಿಯ ಪರಿಸರಗಳು, ಅದರಲ್ಲೂ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳು ಮನುಷ್ಯನ ವ್ಯಕ್ತಿತ್ವದ ಮೇಲೆ ಗಾಢ ಪರಿಣಾಮ ಬೀರುತ್ತವೆ. ಪಂಪನ ಸಾಹಿತ್ಯದಲ್ಲಿ ಕಂಡುಬರುವ ಪರಿಸರ ಪ್ರಜ್ಞೆ ಬೆರಗು ಮೂಡಿಸುತ್ತದೆ, ಎಂದು ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ವಿಶ್ರಾಂತ ಅಧ್ಯಕ್ಷ ಡಾ. ತಾಳ್ತಜೆ ವಸಂತ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸೋಮವಾರ ಆನ್ಲೈನ್ನಲ್ಲಿ ನಡೆದ “ಪಂಪ ಮತ್ತು ಪರಿಸರ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು […]