ಹಣಕ್ಕಾಗಿ ಕಂದಮ್ಮಗಳನ್ನು ಮಾರುವ ವ್ಯಕ್ತಿಯ ಬಂಧನ
Friday, March 5th, 2021ಮಂಗಳೂರು : ಕಾನೂನು ಬಾಹಿರವಾಗಿ 3-4 ತಿಂಗಳ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಹಾಗೂ ಇಬ್ಬರು ಮಹಿಳೆಯರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಲ್ಕಿ ನಿವಾಸಿ ರಾಯನ್ (30) ಎಂದು ಗುರುತಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ. ರೂ.ಗಳಾಗಿದ್ದು, 1.5 ಲಕ್ಷ. ರೂ.ಗಳನ್ನು ಮುಂಗಡ ಪಾವತಿಯನ್ನು ಒಂದು ತಿಂಗಳೊಳಗೆ ತಲುಪಿಸಲಾಗುತ್ತದೆ. ವಿಚಾರಣೆಯ ಸಂದರ್ಭ ಕಾರ್ಕಳದ ಕವಿತಾ ಎಂಬಾಕೆ […]