ಲಾಕ್ ಡೌನ್ ವಿಸ್ತರಣೆ – ಕಾರ್ಕಳದ ಅರ್ಚಕ ಮುಂಬೈಯಲ್ಲಿ ಆತ್ಮಹತ್ಯೆ
Wednesday, April 15th, 2020ಉಡುಪಿ : ಕಾರ್ಕಳ ತಾಲೂಕಿನ ನಿರೇಬೈಲೂರಿನ ಅರ್ಚಕ ರೊಬ್ಬರು ಮುಂಬೈನ ಕಾಂಡಿವಿಲಿ ದೇವಾಲಯದ ಆವರಣದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರ್ಕಳದ ನೀರೆಬೈಲೂರು ನಿವಾಸಿ ಕೃಷ್ಣ ಶಾಂತಿ (37) ಆತ್ಮಹತ್ಯೆ ಅರ್ಚಕ. ಅವರು ಮೇ 17 ರಂದು ಮುಂಬೈನ ಕಾಂಡಿವಿಲಿ ಪ್ರದೇಶದ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆಗೆ ಹೋಗಿದ್ದರು, ಅವರು ತಾತ್ಕಾಲಿಕವಾಗಿ ಅರ್ಚಕರಾಗಿ ಕೆಲಸಕ್ಕೆ ಹೋದರು ಆದರೆ ಮಾಡಲು ಯಾವುದೇ ಕೆಲಸವಿಲ್ಲ ಎಂದು ಬೇಸರಗೊಂಡು ಮಾನಸಿಕ್ ಖಿನ್ನತೆಗೆ ಒಳಗಾಗಿದ್ದರು. ಲಾಕ್ ಡೌನ್ ವಿಸ್ತರಣೆಯಿಂದ ಹಿಂತಿರುಗಿಸಲು ಸಾಧ್ಯವಿಲ್ಲ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]