ಬಂಟ್ವಾಳ ತಹಶೀಲ್ದಾರ್ ಟಿ. ಎನ್. ನಾರಾಯಣ ರಾವ್ ಲೋಕಾಯುಕ್ತ ಬಲೆಗೆ
Saturday, February 11th, 2012ಬಂಟ್ವಾಳ: ಬಂಟ್ವಾಳ ತಹಶೀಲ್ದಾರ್ ಟಿ. ಎನ್. ನಾರಾಯಣ ರಾವ್ ಅವರು ಕೋವಿ ಪರವಾನಗಿ ಹೆಸರು ಬದಲಾವಣೆ ಮಾಡಲು ಲಂಚ ಸ್ವೀಕಾರ ಮಾಡಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಅವರನ್ನು ನೇರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಕೊಳ್ನಾಡು ನಿವಾಸಿ ಸತೀಶ ಪ್ರಭು ಎಂಬವರು ನೀಡಿದ ದೂರಿನ ಮೇರೆಗೆ ಫೆ. 10ರಂದು ಸಂಜೆ ಲೋಕಾಯುಕ್ತ ಪೊಲೀಸರು ಧಾಳಿ ನಡೆಸಿ ತಹಶೀಲ್ದಾರ್ ಟೇಬಲ್ ಡ್ರಾವರ್ನಲ್ಲಿ ದಾಖಲೆ ರಹಿತ 85 ಸಾವಿರ ನಗದನ್ನು ವಶಪಡೆಸಿ ಕೊಂಡರು. ಗಜೆಟೆಡ್ ಮಟ್ಟದ ಅಧಿಕಾರಿ ಲೋಕಾಯುಕ್ತ ಬಲೆಗೆ ಬೀಳುತ್ತಿರುವುದು ಬಂಟ್ವಾಳ […]