ರನ್ವೇಯಲ್ಲಿ ವಿಮಾನ ಜಾರಿದ ಪರಿಣಾಮ : ಮೂರು ತುಂಡಾದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ
Thursday, February 6th, 2020ಇಸ್ತಾನ್ಬುಲ್ : ಲ್ಯಾಂಡಿಂಗ್ ಮಾಡುವ ವೇಳೆ ಕೆಟ್ಟ ಹವಾಮಾನದಿಂದಾಗಿ ರನ್ವೇಯಲ್ಲಿ ವಿಮಾನ ಜಾರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 179 ಜನ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ, ವಿಮಾನ ಮೂರು ತುಂಡಾಗಿದ್ದು, ಜನರು ಪ್ರಾಣರಕ್ಷಣೆಗಾಗಿ ವಿಮಾನದ ಮುರಿದ ರೆಕ್ಕೆ ಸಹಾಯದಿಂದ ಮೇಲೆ ಬಂದಿದ್ದಾರೆ. ಇಸ್ತಾನ್ಬುಲ್ನ ಸಬಿಹಾ ಗೊಕ್ಸ್ ಹಾಗೂ ಏಜಿಯನ್ ಪೋರ್ಟ್ ಸಿಟಿ ನಡುವೆ ಹಾರಾಟ ನಡೆಸುತ್ತಿದ್ದ ಬೋಯಿಂಗ್ 737 ವಿಮಾನ ಅಪಘಾತಗೊಂಡಿದೆ. ಇಸ್ತಾನ್ಬುಲ್ನಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದಾಗಿ ಈ ಅನಾಹುತ ನಡೆದಿದೆ. ಅಪಘಾತ ನಡೆದಾಗ ಪ್ರಯಾಣಿಕರು […]