ವಿಕ್ಟರಿ 2
Monday, November 12th, 2018ದಿನ ಅದೇ ಕೆಲಸ, ಅದೇ ಸಂಸಾರ, ಅದೇ ಕಾಲೇಜು, ಅದೇ ಜೀವನ ಅಂತ ಬೇಜಾರಿನಲ್ಲಿ ಇರುವವರಿಗಾಗಿಯೇ ಮಾಡಿರುವ ಸಿನಿಮಾ ‘ವಿಕ್ಟರಿ 2’. ಎರಡುವರೆ ಗಂಟೆ ನಾನ್ ಸ್ಟಾಪ್ ಆಗಿ ನಗಬೇಕು ಎನ್ನುವವರು ‘ವಿಕ್ಟರಿ 2’ ಚಿತ್ರವನ್ನು ನೋಡಬಹುದು. Rating: 3.5/5 ಸಿನಿಮಾ : ವಿಕ್ಟರಿ 2 ಕಥೆ : ತರುಣ್ ಸುಧೀರ್ ನಿರ್ದೇಶನ : ಹರಿ ಸಂತೋಷ್ ಸಂಗೀತ : ಅರ್ಜುನ್ ಜನ್ಯ ತಾರಾಗಣ : ಶರಣ್, ಅಪೂರ್ವ, ಅಶ್ಮೀತಾ ಸೂದ್, ರವಿಶಂಕರ್, ಸಾಧು ಕೋಕಿಲ, ಕಲ್ಯಾಣಿ, […]