ಸಹೋದರನ ಮನೆಯಲ್ಲಿದ್ದ ವಿವಾಹಿತೆಯೋರ್ವಳು ನಾಪತ್ತೆ
Monday, February 6th, 2017ಮಂಗಳೂರು: ತನ್ನ ಸಹೋದರನ ಮನೆಯಲ್ಲಿದ್ದ ವಿವಾಹಿತೆಯೋರ್ವಳು ಪುಚ್ಚಮೊಗರಿನಿಂದ ಕಾಣೆಯಾದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುಚ್ಚಮೊಗ್ರು ಗ್ರಾಮದ ರೇಂಜರ್ ಕೋಡಿ ಎಂಬಲ್ಲಿಯ ಅರುಣ್ ಡಿಸೋಜಾ ಎಂಬವರ ಸಹೋದರಿ ಶಾಂತಿ ಪ್ರಿಯಾ ಡಿಸೋಜಾ (28) ನಾಪತ್ತೆ ಆಗಿರುವವಳು. ಸಹೋದರನ ಮನೆಯಲ್ಲಿದ್ದ ಇವರು ಜ. 26ರಂದು ಕಾಣೆಯಾಗಿದ್ದು, ಅಂಗಡಿಗೆಂದು ತೆರಳಿದ್ದ ಅರುಣ್ ಅವರು ವಾಪಾಸು ಬಂದಾಗ ಮನೆಯಲ್ಲಿರಲಿಲ್ಲ. ಶಾಂತಿ ಪ್ರಿಯಾ ಡಿಸೋಜಾ ಅವರನ್ನು 7 ತಿಂಗಳ ಹಿಂದೆ ಸಾಣೂರು ಅಲ್ವಿನ್ ಎಂಬವರಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಕಾಣೆಯಾಗಿರುವ […]