ಬೆಂಕಿ ನಂದಿಸಲು ಕಾಡಿಗೆ ಹೋದ ವೃದ್ಧ ದಂಪತಿ ದುರ್ಮರಣ

Monday, January 29th, 2024
Bantwal-elder-couple

ಮಂಗಳೂರು: ಬೆಂಕಿ ಕಾಡಿಗೆ ವ್ಯಾಪಿಸುತ್ತದೆ ಎಂದು ವೃದ್ಧ ದಂಪತಿ ಗಳಿಬ್ಬರು ಬೆಂಕಿಹಾರಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆ ತುಂಡು ಪದವು ಎಂಬಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಟಾಡಿ‌ ಬಳಿಯ ತುಂಡು ಪದವು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ದಂಪತಿಯನ್ನು ಗಿಲ್ಬರ್ಟ್ ಕಾರ್ಲೋ(78) ಪತ್ನಿ ಕ್ರಿಸ್ಟಿನಾ ಕಾರ್ಲೋ(70) ಎಂದು ಗುರುತಿಸಲಾಗಿದೆ. ಮನೆ ಪಕ್ಕದ ಕಸಕ್ಕೆ ಹಾಕಿದ್ದ ಬೆಂಕಿ ಕಾಡಿಗೆ ವ್ಯಾಪಿಸುತ್ತದೆ ಎಂದು ತಿಳಿದು ಬೆಂಕಿಯನ್ನು ನಂದಿಸಲು ಯತ್ನಿಸಿದ್ದ ವೃದ್ಧ ದಂಪತಿ ಸಜೀವದಹನವಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ […]

ಮಗನನ್ನು ಕಳಕೊಂಡ ವೃದ್ಧ ದಂಪತಿಗಳಿಗೆ, ಅವಳಿ ಜವಳಿ ಮಕ್ಕಳು ಜನನ

Wednesday, May 13th, 2020
Kumari

ಅಡೂರು: ಮಗ ಬಿಟ್ಟು ಹೋದ ಕೊರಗಿನಲ್ಲಿದ್ದ ದಂಪತಿಗಳಿಗೆ ಅವಳಿ ಮಕ್ಕಳಾಗಿವೆ. ಕೇರಳದ ಪತ್ತನಂತಿಟ್ಟ ವಡಸ್ಸೇರಿಕ್ಕರ ಗ್ರಾಮದಲ್ಲಿ 54ರ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಹಿಳೆಯ ಹೆಸರು ಕುಮಾರಿ. ಆಕೆಯ ಪತಿಯ ಹೆಸರು ಶ್ರೀಧರನ್. ಅವರ ವಯಸ್ಸು 64 ವರ್ಷ. ಈ ವಯಸ್ಸಿನಲ್ಲೂ ಮಕ್ಕಳಾಗುತ್ತಾ ಎಂಬ ಪ್ರಶ್ನೆಯೇ ಆ ಊರಿನ ಬಹುತೇಕರನ್ನು ಕಾಡುತ್ತಿದೆ. ಇದೊಂದು ಅಚ್ಚರಿ ಕೂಡ ಹೌದು ಎನ್ನುತ್ತಾರೆ ಊರವರಷ್ಟೇ ಅಲ್ಲ, ವೈದ್ಯರು ಕೂಡ. ಪತ್ತನಂತಿಟ್ಟ ಜಿಲ್ಲೆಯ ವಡಸ್ಸೇರಿಕ್ಕರ ಗ್ರಾಮ ಪಂಚಾಯಿತಿ ಮಣಿಯರ ಎಂಬ ವಾರ್ಡ್ನ ನಿವಾಸಿಗಳಾದ  […]