ತೆಂಗು ಬೆಲೆ ನಿರೀಕ್ಷೆಯಂತೆ ಏರುತ್ತಿಲ್ಲ

Wednesday, January 31st, 2018
udupi

ಉಡುಪಿ: ತೆಂಗು ಬೆಳೆಗಾರರಿಗೆ ಅನು ಕೂಲ ಮಾಡಿಕೊಡಲು ರಾಜ್ಯ ಸರ್ಕಾರ ನೀರಾ ನೀತಿ ಜಾರಿ ತಂದಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಜಿಲ್ಲಾ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಕೃಷಿ ಕೀಟ ನಿವಾರಣಾ ಸಂಪನ್ಮೂಲ ಕೇಂದ್ರ (ಎನ್‌ಬಿಎಐಆರ್‌) ಬೆಂಗಳೂರು, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು, ಬ್ರಹ್ಮಾವರ ವಲಯ ಕೃಷಿ ವಿಜ್ಞಾನ ಕೇಂದ್ರ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ತೆಂಗು ಬೆಳೆಗೆ ತಗುಲುವ ಕೀಟ, ರೋಗ ನಿಯಂತ್ರಣ’ ರೈತ– […]