ಚುಟುಕು ಸಾಹಿತ್ಯಕ್ಕೆ ಪತ್ರಿಕೆಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆ’: ಬಿ ಎಂ ಮಾಣಿಯಾಟ್
Monday, August 9th, 2021ಮಂಗಳೂರು : ಪತ್ರಿಕೆಗಳಿಗೆ ಎಲ್ಲಾ ಪ್ರಕಾರಗಳ ಸಾಹಿತ್ಯವೂ ಬೇಕಾಗುತ್ತದೆ. ಅದರಂತೆ ಚುಟುಕು ಸಾಹಿತ್ಯವು ಪತ್ರಿಕೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಪತ್ರಿಕೆಗಳ ಶೀರ್ಷಿಕೆಯಿಂದ ಹಿಡಿದು ಭಗವದ್ಗೀತೆಯ ಶ್ಲೋಕಗಳೆಲ್ಲವೂ ಚುಟುಕು ಸಾಹಿತ್ಯದ ಪ್ರತಿರೂಪಗಳು.ಚುಟುಕು ಎಂದರೆ ಹರಿತವಾದ ಪಟ್ಟ ಪದ್ಯಗಳು.ಹಾಗಾಗಿ ಅವುಗಳಿಗೆ ಓದುಗರು ಹೆಚ್ಚು’ ಎಂದು ಹಿರಿಯ ಪತ್ರಕರ್ತ, ಬಹುಭಾಷಾ ಕಾದಂಬರಿಕಾರ ಬಿ.ಎಂ.ಮಾಣಿಯಾಟ್ ಹೇಳಿದರು ಪಟ್ಟರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವೆಬಿನಾರ್ ಮೂಲಕ ಮಂಗಳೂರಿನಲ್ಲಿ ಶನಿವಾರ (ಆಗಸ್ಟ್ 7) ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪತ್ರಿಕೆಗಳಲ್ಲಿ ಚುಟುಕು ಸಾಹಿತ್ಯ’ ಎಂಬ ವಿಷಯದ […]