ಬಡ ಕುಟುಂಬಗಳಿಗೆ ಅನ್ನದಾನ ಮಾಡಿ ವೈವಾಹಿಕ ಸಂಭ್ರಮವನ್ನುಆಚರಿಸಿದ ಮುಂಬೈ ದಂಪತಿಗಳು
Wednesday, April 29th, 2020ಮುಂಬಯಿ : ಹೌದು ಕೊರೊನಾ ಎಂಬ ರೋಗ ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಕತ್ತಲೆಯನ್ನು ಕವಿದಿದೆ. ಲಕ್ಷಾಂತರ ಕುಟುಂಬಗಳಿಗೆ ದಿನ ನಡೆಸುವುದೇ ಕಷ್ಟವಾಗಿದೆ. ಒಂದು ಹೊತ್ತಿನ ಊಟ ಮಾಡುವುದಕ್ಕೆ ಕಷ್ಟಕರವಾಗಿದೆ ಇಂತಹ ಸಂದಿಗ್ಧ ಸಂದರ್ಭದಲ್ಲಿ ಕಡು ಬಡತನದ ಕುಟುಂಬಗಳಿಗೆ ಅನ್ನದಾನ ನೀಡುವ ಮೂಲಕ ಅಪ್ಪಾಜಿ ಬೀಡು ಫೌಂಡೇಶನ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕೋಶಾಧಿಕಾರಿ ಪ್ರಜ್ಞಾ ಶೆಟ್ಟಿ ವಿವಾಹ ವಾರ್ಷಿಕೋತ್ಸವ ಆಚರಿಸಿ ಕೊಂಡಿದ್ದಾರೆ. ದಂಪತಿಗಳು ಭಯಂದರ್ ನ ರೇವತಿ ಶೆಟ್ಟಿ ಮತ್ತು ಭಾರತಿ ಶೆಟ್ಟಿ ಎನ್ನುವ ಎರಡು ಕುಟುಂಬಗಳಿಗೆ […]