ಗ್ರಾಮೀಣ ಬ್ಯಾಂಕ್‌ನಿಂದ ಸರಳವಾಗಿ ಸಾಲ ವಿತರಣೆ
Monday, March 7th, 2016ಕಾಸರಗೋಡು: ಕೇರಳ ಗ್ರಾಮೀಣ ಬ್ಯಾಂಕ್ ತನ್ನ ಸಾಲ ಯೋಜನೆಗಳನ್ನು ಗ್ರಾಹಕ ಸ್ನೇಹಿಯಾಗಿಸುವ ಉದ್ದೇಶದೊಂದಿಗೆ ಕೆ.ಜಿ.ಬಿ. ಸಮಗ್ರ ಪ್ಲಸ್ ಎಂಬ ಒಂದು ನೂತನ ಸಾಲ ಯೋಜನೆಗೆ ಚಾಲನೆ ನೀಡಿದೆ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಆರ್ಥಿಕ ನೆರವನ್ನು ಗರಿಷ್ಠ 15 ವರ್ಷಗಳ ದೀರ್ಘಾವಧಿಯ ಮರುಪಾವತಿ ಸೌಲಭ್ಯದಲ್ಲಿ ಈ ಸಾಲವನ್ನು ಪಡೆಯಬಹುದು. ಆರಂಭದ ಐದು ವರ್ಷ ಬಡ್ಡಿ ದರ ಕೇವಲ ಶೇ.10.50 ಆಗಿದ್ದು, ಅನಂತರ ಬಡ್ಡಿ ದರದಲ್ಲಿ ಸ್ವಲ್ಪ ಹೆಚ್ಚಳವನ್ನು ನಿಗದಿಗೊಳಿಸಲಾಗಿದೆ. ಬ್ಯಾಂಕಿಗೆ ನೀಡಬೇಕಾದ ದಾಖಲೆಗಳೂ ಅತ್ಯಂತ ಸರಳವಾಗಿದೆ. ಕೃಷಿಗೆ […]