ಸುರಂಗವನ್ನು ಮುಚ್ಚಲು ಪ್ರಯತ್ನಿಸಿದ್ದರೂ ವಿಫಲವಾದ ಪ್ರಯತ್ನ

Wednesday, July 6th, 2016
Decline-in-soil

ಮಂಗಳೂರು: ಕೊಣಾಜೆಯ ಪುಳಿಂಚಾಡಿ ಬಳಿ ಸದಾಶಿವ ದೇವಾಡಿಗ ಅವರ ಮನೆಯಡಿಯಲ್ಲಿ ಸೋಮವಾರ ಮಣ್ಣು ಕುಸಿತದ ಪರಿಣಾಮ ಪತ್ತೆಯಾದ ಸುರಂಗವನ್ನು ಕಲ್ಲು ಮಣ್ಣು ಹಾಕಿ ಮುಚ್ಚಲು ಪ್ರಯತ್ನಿಸಿದರೂ ಸುರಂಗದ ಮೇಲ್ಭಾಗದಲ್ಲಿ ಮಾತ್ರ ಮಣ್ಣು ತುಂಬಿದ್ದು, ಬಳಿಕ ನಗರದಿಂದ ಹಿಟಾಚಿ ಯಂತ್ರವನ್ನು ತರಿಸಿದರೂ ರಸ್ತೆ ಸರಿಯಿಲ್ಲದ ಕಾರಣ ಚಾಲಕ ಸ್ಥಳಕ್ಕೆ ಬರಲೊಪ್ಪದೆ ಹಿಟಾಚಿ ವಾಪಸ್ಸಾಗಿದೆ. ಸದಾಶಿವ ದೇವಾಡಿಗರ ಮನೆಯಡಿಯಲ್ಲಿ ಬೃಹತ್ ಗಾತ್ರದ ಗುಹೆ ಪತ್ತೆಯಾಗುತ್ತಿದಂತೆ ಬಹಳಷ್ಟು ಜನರು ಶ್ರಮದಾನದ ಮೂಲಕ ಹೊಂಡವನ್ನು ಮುಚ್ಚಲು ಪ್ರಯತ್ನಿಸಿದ್ದರು. ಮಂಗಳವಾರವೂ ಜೆಸಿಬಿ ಯಂತ್ರದ ಮೂಲಕ […]

ಸುರಂಗವನ್ನು ಮುಚ್ಚಲು ಪ್ರಯತ್ನಿಸಿದ್ದರೂ ವಿಫಲವಾದ ಪ್ರಯತ್ನ

Wednesday, July 6th, 2016

<div id=”_mcePaste”><a href=”http://megamedianews.in/kannada/wp-content/uploads/2016/07/Decline-in-soil1.jpg”><img class=”aligncenter size-full wp-image-24111″ title=”Decline-in-soil” src=”http://megamedianews.in/kannada/wp-content/uploads/2016/07/Decline-in-soil1.jpg” alt=”Decline-in-soil” width=”504″ height=”320″ /></a></div> ಮಂಗಳೂರು: ಕೊಣಾಜೆಯ ಪುಳಿಂಚಾಡಿ ಬಳಿ ಸದಾಶಿವ ದೇವಾಡಿಗ ಅವರ ಮನೆಯಡಿಯಲ್ಲಿ ಸೋಮವಾರ ಮಣ್ಣು ಕುಸಿತದ ಪರಿಣಾಮ ಪತ್ತೆಯಾದ ಸುರಂಗವನ್ನು ಕಲ್ಲು ಮಣ್ಣು ಹಾಕಿ ಮುಚ್ಚಲು ಪ್ರಯತ್ನಿಸಿದರೂ ಸುರಂಗದ ಮೇಲ್ಭಾಗದಲ್ಲಿ ಮಾತ್ರ ಮಣ್ಣು ತುಂಬಿದ್ದು, ಬಳಿಕ ನಗರದಿಂದ ಹಿಟಾಚಿ ಯಂತ್ರವನ್ನು ತರಿಸಿದರೂ ರಸ್ತೆ ಸರಿಯಿಲ್ಲದ ಕಾರಣ ಚಾಲಕ ಸ್ಥಳಕ್ಕೆ ಬರಲೊಪ್ಪದೆ ಹಿಟಾಚಿ ವಾಪಸ್ಸಾಗಿದೆ. ಸದಾಶಿವ ದೇವಾಡಿಗರ ಮನೆಯಡಿಯಲ್ಲಿ ಬೃಹತ್ ಗಾತ್ರದ ಗುಹೆ […]

ನೀರು ಹಾಯಿಸದೆ ಒಣಗುತ್ತಿರುವ ಕಾಸರಗೋಡು ಸರ್ಕಲ್ ಹುಲ್ಲು ಹಾಸು

Friday, January 22nd, 2016
crop

ಕಾಸರಗೋಡು: ಯೋಜನೆಯನ್ನು ತರಾತುರಿಯಲ್ಲಿ ಸಾಕಾರಗೊಳಿಸುವ ಸಂದಭದಲ್ಲಿ ಅದರ ಮುಂದಿನ ನಿರ್ವಹಣೆಯ ಬಗ್ಗೆ ಆಲೋಚಿಸುವುದಿಲ್ಲ. ಸರಕಾರದ ಬಹುತೇಕ ಯೋಜನೆಗಳು ಹೀಗೇ. ಯಾವುದೇ ಯೋಜನೆಗಳು ಉದ್ಘಾಟನೆಗೊಳ್ಳುತ್ತದೆ. ಆ ಬಳಿಕ ಅದರ ಪರಿಸ್ಥಿತಿ ಏನಾಯಿತು ? ಎಲ್ಲಿಗೆ ತಲುಪಿತು ? ಎಂಬ ಬಗ್ಗೆ ವೀಕ್ಷಿಸುವುದೇ ಇಲ್ಲ. ಕಚೇರಿ ಕಟ್ಟಡವಾಗಲೀ, ಪಾರ್ಕ್ ಆಗಲೀ…ಏನೇ ಆದರು ಆ ಬಳಿಕ ಅತ್ತ ಕಣ್ಣು ಹಾಯಿಸಿಯೂ ನೋಡುವುದಿಲ್ಲ. ಇಂತಹ ವಿಪರ್ಯಾಸಕ್ಕೆ ಹಲವು ಉದಾಹರಣೆಗಳು ಲಭಿಸುತ್ತದೆ. ಅವುಗಳಲ್ಲೊಂದು ಈ ಸರ್ಕಲ್. ನಗರಸಭೆಯ ಪ್ರದೇಶವನ್ನು ಸುಂದರಗೊಳಿಸುವ ಅಂಗವಾಗಿ ಕಾಸರಗೋಡು ನಗರಸಭೆ […]