ಚೆಲುವಿಯ ಮನ ಕದ್ದರೆ 800 ಕೋಟಿ ವರದಕ್ಷಿಣೆ
Monday, January 27th, 2014ಹಾಂಕಾಂಗ್: ನೋಡಲು ರಾಜಕುಮಾರಿಯಂತಿರುವ ಹಾಂಕಾಂಗ್ನ ಹುಡುಗಿಗೆ ವರ ಬೇಕಾಗಿದೆ. ಈಕೆಯ ಪಾಣಿಗ್ರಹಣ ಮಾಡಿದ ಅದೃಷ್ಟವಂತ ನಿಜಕ್ಕೂ ದಿನಬೆಳಗಾಗುವುದರೊಳಗೆ ಕುಬೇರನಾಗುತ್ತಾನೆ. ಹೆಣ್ಣು ಮತ್ತು ಹೊನ್ನು ಇನ್ನೇನು ಬೇಕು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಹುರುಪು ಈಗಲೇ ಬಂದರೆ ಕೊಂಚ ತಾಳಿ ಮಾವ, ಮಗಳು ಹೇಳುವ ಕಂಡೀಷನ್ಗಳನ್ನು ಕೇಳಿ. ಹಾಂಕಾಂಗ್ ಉದ್ಯಮಿ ಸೆಸಿಲ್ ಚಾವೊ, ತನ್ನ ಮಗಳ ಹೃದಯ ಗೆಲ್ಲುವ ಹುಡುಗನಿಗೆ 130 ಮಿಲಿಯನ್ ಡಾಲರ್ (815 ಕೋಟಿ ರೂ) ವರದಕ್ಷಿಣೆ ನೀಡುವುದಾಗಿ ಘೋಷಿಸಿದ್ದಾರೆ. ವಿವಾಹಿತರಿಗೂ ಚಾನ್ಸ್ ಇದೆ ಎಂದು ಅವರೇ […]