ಸ್ವಾತಂತ್ರ್ಯಚಳವಳಿಯಲ್ಲಿ ಉತ್ಸಾಹ ಇತ್ತು
Monday, December 18th, 2017ಉಡುಪಿ: ಹೈದರಾಬಾದ್ ಪ್ರದೇಶವನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪಾತ್ರ ಪ್ರಧಾನವಾಗಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ಉಡುಪಿ ಶ್ರೀಕೃಷ್ಣಮಠ, ಪರ್ಯಾಯ ಪೇಜಾವರ ಮಠದ ಸಹಯೋಗದಲ್ಲಿ ಭಾನುವಾರ ಪತ್ರಕರ್ತ ಎಂ.ವಿ. ಹೆಗ್ಡೆ ವಿರಚಿತ ಹೈದರಾಬಾದ್ ಪ್ರದೇಶ ನಿಜಾಮನಿಂದ ಮುಕ್ತಿಗೊಂಡು ಭಾರತದೊಂದಿಗೆ ವಿಲೀನವಾದ ಘಟನೆ ಆಧರಿಸಿದ ‘ಹೈದರಾಬಾದ್ ವಿಜಯ’ ಯಕ್ಷಗಾನ ತಾಳಮದ್ದಳೆ 70 ವರ್ಷಗಳ ಬಳಿಕ ರಾಜಾಂಗಣದಲ್ಲಿ ಆಯೋಜಿದ್ದ ತಾಳಮದ್ದಳೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜವಹಾರಲಾಲ್ ನೆಹರೂ ಅವರಿಗೆ ದೇಶದ ಮೇಲೆ […]