ಹದಿಹರೆಯದ ಮಕ್ಕಳು ಹಾದಿ ತಪ್ಪುತ್ತಿದ್ದರೆ ಹೀಗೆ ಮಾಡಿ
Thursday, April 30th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ನಿಮ್ಮ ಮಕ್ಕಳು ಹಾದಿ ತಪ್ಪುತ್ತಿರಬಹುದು. ಅನಗತ್ಯವಾಗಿ ಪ್ರೀತಿ-ಪ್ರೇಮ ದಂತಹ ಚಟುವಟಿಕೆಗಳಲ್ಲಿ ಕಾಣಬಹುದು. ಇದು ನಿಮಗೆ ತಲೆನೋವು ತರಿಸುವಂತಹ ವಿಷಯ. ಇದಲ್ಲದೆ ಅನೈತಿಕ ಸಂಬಂಧಂತಹ ಸಮಸ್ಯೆಗಳು ಬಿಡಿಸಬೇಕು ಎಂಬ ಆಕಾಂಕ್ಷೆ ನಿಮ್ಮಲ್ಲಿ ಮೂಡುವುದು ಸಹಜ. ಎಷ್ಟೇ ಬುದ್ಧಿಮಾತು ಹೇಳಿದರೂ ನಿಮ್ಮ ಮಾತು ಕೇಳದೆ ಅವರದೇ ನಡವಳಿಕೆ ಕಾಣಬಹುದು. ಇಂತಹ ಕೆಲವು ಪ್ರಸಂಗಗಳಿಂದ ತಮ್ಮ ಜೀವನವನ್ನು ಕೆಲವರು ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಅಂತಹ ಸಮಸ್ಯೆ ಇರುವವರಿಗೆ ಈ ತಂತ್ರ ಉಪಯುಕ್ತ ಮತ್ತು […]