ಖಾನ್ ಯುನಿಸ್ ಮತ್ತು ರಫಾಹ್ ನಗರಗಳ ಸುತ್ತಮುತ್ತ ಇಸ್ರೇಲ್ ದಾಳಿ 6 ಸಾವು
Wednesday, May 19th, 2021ಗಾಜಾ : ಇಸ್ರೇಲ್ ಸೈನಿಕರ ಮತ್ತು ಹಮಸ್ ಉಗ್ರರ ಸಂಘರ್ಷ ಮುಂದುವರಿದಿದ್ದು ಗಾಜಾದಲ್ಲಿ ಬುಧವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ. ಖಾನ್ ಯುನಿಸ್ ಮತ್ತು ರಫಾಹ್ ನಗರಗಳ ಸುತ್ತಮುತ್ತ 52 ಯುದ್ಧ ವಿಮಾನಗಳ ಮೂಲಕ 40 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಹಮಸ್ ಉಗ್ರರು ಬಳಸುತ್ತಿದ್ದ ಸುರಂಗಗಳ ಮೇಲೆಯೂ ದಾಳಿ ನಡೆಸಲಾಗಿದೆ. ಧರ್ಮ ಪ್ರಚಾರಕರು ಸೇರಿದಂತೆ ಸುಮಾರು 40 ಮಂದಿ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ […]