ಕರಾವಳಿಯ ಕೆಲವಡೆ ಹಸುರು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು
Wednesday, September 16th, 2020ಸುರತ್ಕಲ್: ಕರಾವಳಿಯ ಕೆಲವಡೆ ಸಮುದ್ರದ ನೀರು ಹಸುರು ಬಣ್ಣದಲ್ಲಿ ರಾತ್ರಿ ವೇಳೆ ನೀಲಿ ಬಣ್ಣದಲ್ಲೂ ಗೋಚರವಾಗಿರುವುದು ಮಂಗಳವಾರ ಕಂಡು ಬಂದಿದೆ. ಸಮೀಪದ ಹೊಸಬೆಟ್ಟು, ಮುಕ್ಕ ಸಮುದ್ರದಲ್ಲಿ ಈ ರೀತಿ ಗೋಚರವಾಗಿದ್ದು ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ವಿವಿಧೆಡೆಯಿಂದ ನೀರು ಸಮುದ್ರ ಸೇರಿದೆ. ನೀರಿನಲ್ಲಿ ಅತೀ ಸೂಕ್ಷ್ಮ ಆಲ್ಗಾಲ್ ನಿಂದ ಹೆಚ್ಚಾಗಿ ಉಪ್ಪು ನೀರಿನ ಬಣ್ಣ ಬಣ್ಣ ಬದಲಾಗುತ್ತದೆ. ಹೀಗಾಗಿ ಸಮುದ್ರದ ಬಣ್ಣ ಹಸುರಾಗಿ ಗೋಚರಿಸುತ್ತದೆ. ಇದು ಸಮುದ್ರ ತೀರದುದ್ದಕ್ಕೂ ಗೋಚರಿಸದೇ ಕೆಲವು ಭಾಗದ ದಡದಲ್ಲಿ ಮಾತ್ರ ಕಂಡು ಬರುತ್ತದೆ […]