ರವಿವಾರ ಸಂಜೆ ಆಗಸದಲ್ಲಿ ಅತೀ ದೊಡ್ಡ ಹುಣ್ಣಿಮೆ ಚಂದಿರ
Saturday, December 2nd, 2017ಉಡುಪಿ : ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ರವಿವಾರ ಸಂಜೆ ಆಗಸದಲ್ಲಿ ಹುಣ್ಣಿಮೆ ಚಂದಿರ ‘ಸೂಪರ್ ಮೂನ್ ’ ಅತೀ ದೊಡ್ಡ ದಾಗಿ ಕಾಣಿಸಿ ಕೊಳ್ಳಲಿದೆ. ಚಂದ್ರ-ಭೂಮಿ ನಡುವಿನ ಸರಾಸರಿ ದೂರ 3,84,000 ಕಿ.ಮೀ. ಆದರೆ ಪೆರಿಜೀಗೆ ಬಂದಾಗ 3,56,000 ಕಿ.ಮೀ. ಹಾಗೆಯೇ ಅಪೋಜೀಗೆ ಬಂದಾಗ 4,06,000 ಕಿ.ಮೀ ದೂರವಿರುತ್ತದೆ. ರವಿವಾರ ಹುಣ್ಣಿಮೆಯ ಚಂದ್ರ, ಭೂಮಿಯಿಂದ 3,57,492 ಕಿ.ಮೀ ದೂರದಲ್ಲಿದ್ದು, ಪೆರಿಜೀಗೆ ತೀರಾ ಸಮೀಪದಲ್ಲಿರುತ್ತದೆ. ಹೀಗಾಗಿ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು, 28 ಅಂಶ ಹೆಚ್ಚಿನ ಪ್ರಭೆಯಲ್ಲಿ […]