ಮಂಗಳೂರಿನ ಅಲ್ಕಾ ಆಂಟೋಗೆ ಫ್ರೆಂಚ್‌ನಲ್ಲಿ ಪಿ.ಹೆಚ್.ಡಿ.

Friday, June 21st, 2019
Alka-Anto

ಮಂಗಳೂರು  : ಒಂದು ವಿಶಿಷ್ಟ ಸಾಧನೆಯಲ್ಲಿ, ಮಂಗಳೂರಿನ ಅಲ್ಕಾ ಆಂಟೊ ಫ್ರೆಂಚ್ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸುವ ಕ್ಷೇತ್ರದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ‘ಕರ್ನಾಟಕದ ಹೋಟೆಲ್ ಮ್ಯಾನೇಜ್‌ಮೆಂಟ್ ಶಾಲೆಗಳಲ್ಲಿ ಫ್ರೆಂಚ್ ಬೋಧನೆ: ಸಮಸ್ಯೆಗಳು ಮತ್ತು ದೃಷ್ಟಿಕೋನಗಳು’ ಎಂಬ ಪ್ರಬಂಧಕ್ಕಾಗಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ . ಅಲ್ಕಾ ಆಂಟೊ ಅವರು ತಮ್ಮ ಮಹಾಪ್ರಬಂಧವನ್ನು ಡಾ. ಆರ್. ಸುಧಾ, ಪ್ರೊಫೆಸರ್ ಮತ್ತು ಹೆಡ್, ಫ್ರೆಂಚ್ ವಿಭಾಗ, ಸ್ಕೂಲ್ ಆಫ್ ಫಾರಿನ್ ಲಾಂಗ್ವೇಜಸ್, ಮಧುರೈ ಕಾಮರಾಜ್ ಯೂನಿವರ್ಸಿಟಿ, […]