ಇಂಡೋನೇಶ್ಯದ ಅಭಿವೃದ್ಧಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶ : ಸವುತ್ಸಿರಿಂಗೊರಿಂಗೊ
Saturday, March 25th, 2017ಮಂಗಳೂರು : ಇಂಡೋನೇಶ್ಯ ಮತ್ತು ಭಾರತದ ನಡುವೆ ಆರ್ಥಿಕ ವ್ಯವಹಾರ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ ಎಂದು ಭಾರತದಲ್ಲಿರುವ ಇಂಡೋನೇಶ್ಯ ಕಾನ್ಸುಲ್ ಜನರಲ್ ಸವುತ್ಸಿರಿಂಗೊರಿಂಗೊ ತಿಳಿಸಿದ್ದಾರೆ. ನಗರದ ಕೆಸಿಸಿಐ ವತಿಯಿಂದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡ ಭಾರತ-ಇಂಡೋನೇಶ್ಯ ನಡುವೆ ಆರ್ಥಿಕ ವ್ಯವಹಾರ ಹಾಗೂ ಹೂಡಿಕೆ, ಇಂಡೋನೇಶ್ಯದ ಟ್ರೇಡ್ ಎಕ್ಸಪೋ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಭಾರತ ಮತ್ತು ಇಂಡೋನೇಶ್ಯ ನಡುವೆ 2016ರಲ್ಲಿ 12.96 ಬಿಲಿಯನ್ ಅಮೇರಿಕಾ ಡಾಲರ್ ವ್ಯಾಪಾರ ವಹಿವಾಟು ನಡೆದಿದೆ. ಭಾರತದಿಂದ ಇಂಡೋನೇಶ್ಯಕ್ಕೆ ಬರುತ್ತಿರುವ ಪ್ರವಾಸಿಗರ […]