ಮಂಗಳೂರು ವಿವಿ ‘ಕ್ಯಾಂಪಸ್ ಬರ್ಡ್‌ ಕೌಂಟ್‌‌’… ಪತ್ತೆಯಾಯ್ತು ಪ್ರಭೇದದ ಹಕ್ಕಿಗಳು!

Thursday, February 22nd, 2018
campus-bird

ಮಂಗಳೂರು: ಕಳೆದ ಮೂರು ವರ್ಷಗಳಿಂದ ಮಂಗಳೂರು ವಿವಿ ಕ್ಯಾಂಪಸ್ ಬರ್ಡ್‌ ಕೌಂಟ್‌ನಲ್ಲಿ ಭಾಗವಹಿಸುತ್ತಿದೆ. ‘ಕ್ಯಾಂಪಸ್ ಬರ್ಡ್‌ ಕೌಂಟ್’ ಭಾರತದಾದ್ಯಂತ ನಡೆಯುವ ಹಕ್ಕಿ ಗಣನೆ. ಬರ್ಡ್‌ ಕೌಂಟ್ ಇಂಡಿಯಾ ಸಂಸ್ಥೆಯು ದೇಶದಲ್ಲಿನ ಸಂರಕ್ಷಿತ ಅರಣ್ಯಗಳ ಹೊರಗಿನ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತದೆ. ಈ ಬಾರಿ ದೇಶದಾದ್ಯಂತ 230 ಕ್ಯಾಂಪಸ್‌ಗಳು ಈ ಕೌಂಟ್‌ನಲ್ಲಿ ಭಾಗವಹಿಸಿವೆ. ಕರ್ನಾಟಕದಲ್ಲಿ ಸುಮಾರು 23 ಕ್ಯಾಂಪಸ್‌‌ಗಳಲ್ಲಿ ಪಕ್ಷಿ ಗಣನೆ ನಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ಬಾರಿ 2016 ರಲ್ಲಿ […]