ನಾಳೆಯಿಂದ 7 ದಿನ ತುಳು ಫಿಲ್ಮ್ ಫೆಸ್ಟಿ ವಲ್‌

Wednesday, January 3rd, 2018
tulu-film-award

ಮಂಗಳೂರು: ತುಳುವಿನಲ್ಲಿ 1973ರಲ್ಲಿ ತೆರೆ ಕಂಡ 5ನೇ ಸಿನೆಮಾ ‘ಉಡಲ್ದ ತುಡರ್‌’ನಿಂದ ಆರಂಭವಾಗಿ ಕಳೆದ ನವೆಂಬರ್‌ನಲ್ಲಿ ತೆರೆಕಂಡ ತುಳುವಿನ 85ನೇ ‘ರಂಗ್‌ ರಂಗ್‌ದ ದಿಬ್ಬಣ’ ಸಿನೆಮಾದ ಪೈಕಿ ಒಟ್ಟು 49 ಸಿನೆಮಾಗಳ ಮಹಾನ್‌ ಪ್ರದರ್ಶನದ ‘ತುಳು ಫಿಲ್ಮ್ ಫೆಸ್ಟಿವಲ್‌’ಗೆ ಮಂಗಳೂರು ಸನ್ನದ್ಧವಾಗಿದೆ. ತುಳು ಚಲನಚಿತ್ರ ನಿರ್ಮಾಪಕರ ಸಂಘ ಆಯೋಜಿತ, ತುಳು ಚಿತ್ರರಂಗದ ಮೊದಲ ಚಿತ್ರ ಜಾತ್ರೆ ಜ.5ರಿಂದ 11ರ ವರೆಗೆ ಚಿತ್ರ ಪ್ರದರ್ಶನ-ಸಂವಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 49 ಸಿನೆಮಾಗಳ ಪೈಕಿ ಒಟ್ಟು 24 ಸಿನೆಮಾಗಳು ಸಿನೆಪೊಲಿಸ್‌ನಲ್ಲಿ ಪ್ರದರ್ಶನ […]