ಏಷ್ಯಾ ಪೆಸಿಫಿಕ್​ ಪ್ರಿನ್ಸೆಸ್ 2018..ಮಂಗಳೂರಿನ ವಿದ್ಯಾರ್ಥಿನಿ ರನ್ನರ್ ಅಪ್!

Thursday, July 12th, 2018
diya-mangalore

ಮಂಗಳೂರು:  ಯೆನೆಪೋಯ ಶಾಲೆಯ ವಿದ್ಯಾರ್ಥಿನಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ 2018 ರಲ್ಲಿ ಸೆಕೆಂಡ್ ರನ್ನರ್ಸ್ ಅಪ್ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿನಿ ದಿಯಾ ಸೆಕೆಂಡ್ ರನ್ನರ್ಸ್ ಅಪ್ ಸೇರಿದಂತೆ ನಾಲ್ಕು ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಈಕೆ ಮಂಗಳೂರಿನ ಜೆಪ್ಪಿನಮೊಗರುವಿನಲ್ಲಿರುವ ಯೆನಪೋಯ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ. ರವಿಕುಮಾರ್ ಮತ್ತು ವಾಣಿ ಅವರ ಪುತ್ರಿ 13 ವರ್ಷದ ಪುತ್ರಿ ದಿಯಾ ರವಿಕುಮಾರ್ […]