ಸಂತ ಆಂತೋನಿ ಆಶ್ರಮದಲ್ಲಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ
Monday, March 26th, 2018ಮಂಗಳೂರು: ಮಾರ್ಚ್ 25, ಗರಿಗಳ ಬಾನುವಾರದಂದು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ ನಡೆಸಲಾಯ್ತು. ಪ್ರಖ್ಯಾತ ಗಾಯಕರಾದ ಮಿಲಾಗ್ರಿಸ್ನ ಶ್ರೀ ಪ್ರೇಮ್ ಲೋಬೊರವರು ತಾವೇ ರಚಿಸಿದ ’ಮಾತೆ ಮರಿಯಮ್ಮನವರ ಜೊತೆ ಯೇಸು ಸ್ವಾಮಿಯ ಶಿಲುಬೆ ಹಾದಿ’ ಯನ್ನು ನಡೆಸಿ ಕೊಟ್ಟರು. ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ ಸಂದೇಶ ನೀಡಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ ನಮ್ಮ ಜೀವನದ ಶಿಲುಬೆ ಹಾದಿ ನಡೆಯಲು ಪ್ರೇರಣೆಯಾಗಲಿ ಎಂದರು. ’ಯಾರಾದರೂ ನನ್ನನ್ನು ಹಿಂಬಾಲಿಸಲು ಇಛ್ಛಿಸುತ್ತಾರಾದರೆ ತಮ್ಮ […]