ಮದುವೆ, ಮುಂಜಿಗೆ ಹೋಗುವ ಫೋಟೋಗ್ರಾಫರ್ ಗಳು ಅಂತರ ಕಡ್ಡಾಯ ಪಾಲಿಸಿ
Friday, May 29th, 2020ಹುಬ್ಬಳ್ಳಿ : ವರದಿ : ಶಂಭು, ಮೆಗಾಮೇಡಿಯಾ ನ್ಯೂಸ್- ಸಮಾಜದಲ್ಲಿ ಮುಖ್ಯ ವೃತ್ತಿಯಾದ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಗಳಾದ ನಾವೆಲ್ಲರೂ ಮದುವೆ ಮುಂಜಿವೆಗಳಿಗೆ ಹೋಗ್ತೇವೆ ಅಲ್ಲಿ ಅಂತರ ಕಾಯುವಿಕೆ, ಮತ್ತು ಸ್ವಲ್ಪ ದಿವಸ ಹೊರಗಿನ ಪದಾರ್ಥಗಳನ್ನು ತಿನ್ನಲು ನಿಲ್ಲಿಸಬೇಕು ಎಂದು ಹುಬ್ಬಳ್ಳಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣ ಬಾಕಳೆ ಹೇಳಿದರು. ಅವರು ನಗರದಲ್ಲಿ ಮೇ. 28 ರಂದು ಹಮ್ಮಿಕೊಂಡಿದ್ದ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಗಳಿಗಾಗಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಮತ್ತು ಧಾರವಾಡ ಜಿಲ್ಲಾ ಆಯುಷ್ […]