ಮಂಗಳೂರಿನ ಐಡಿಯಲ್ ಐಸ್ಕ್ರೀಂಗೆ ‘ಬೆಸ್ಟ್ ಇನ್ ಇಂಡಿಯಾ’ ಪ್ರಶಸ್ತಿ
Monday, November 20th, 2017ಮಂಗಳೂರು: ದೇಶದ ಐಸ್ ಕ್ರೀಂ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಕಡಲ ತಡಿಯ ಮಂಗಳೂರು .ತುಳುನಾಡು ಎಂದೊಡನೆ ಥಟ್ ಅಂತ ಕಣ್ಣ ಮುಂದೆ ನೆನಪಿಗೆ ಬರುವುದು ಸುಂದರ ಕಡಲ ಕಿನಾರೆ, ಐತಿಹಾಸಿಕ ಪ್ರಸಿದ್ದ ದೇವಾಲಯಗಳು, ಆಕರ್ಷಕ ಚರ್ಚ್ ಗಳು, ಪಾರಂಪರಿಕ ತುಳುನಾಡ ತಿನಿಸುಗಳು; ಜತೆಗೆ ಐಡಿಯಲ್ ಐಸ್ ಕ್ರೀಂ. ಒಡಿಶಾ ಸೋಲಿಸಿ ರಸಗುಲ್ಲಾ ಸವಿದ ಪಶ್ಚಿಮ ಬಂಗಾಳ ಮಂಗಳೂರಿಗೆ ಭೇಟಿ ನೀಡುವವರು ಇಲ್ಲಿಯ ಐಡಿಯಲ್ ಐಸ್ಕ್ರೀಂ ಸವಿಯದೇ ಮರಳುವುದಿಲ್ಲ. ತನ್ನ ‘ಯಮ್ಮಿ’ ರುಚಿಯಿಂದಲೇ ಐಡಿಯಲ್ ಐಸ್ಕ್ರೀಂ ದೇಶಾದ್ಯಂತ ಹೆಸರು ಮಾಡಿದೆ. […]