ಸೂಪರ್‌‌ ಮೂನ್‌ ಎಫೆಕ್ಟ್‌… ದ.ಕ ಜಿಲ್ಲೆಯ ದೇಗುಲಗಳ ದರ್ಶನ ಸಮಯ ಬದಲು

Wednesday, January 31st, 2018
super-moon

ಮಂಗಳೂರು: ಪೂರ್ಣ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನದಲ್ಲಿ ದೇವರ ದರ್ಶನದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆಯವರೆಗೆ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 9ರಿಂದ ರಾತ್ರಿ 8.30ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಸಾಮಾನ್ಯವಾಗಿ ನಡೆಯುವ ಮಧ್ಯಾಹ್ನದ ಪೂಜೆಯೂ ಗ್ರಹಣದಿಂದಾಗಿ ಬೆಳಗ್ಗೆಯೇ ದೇವರಿಗೆ ಸಮರ್ಪಣೆಗೊಂಡಿದೆ. ಧರ್ಮಸ್ಥಳದಲ್ಲೂ ಮಧ್ಯಾಹ್ನ 2.30ರಿಂದ ರಾತ್ರಿ 9 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ರಾತ್ರಿ […]

ರವಿವಾರ ಸಂಜೆ ಆಗಸದಲ್ಲಿ ಅತೀ ದೊಡ್ಡ ಹುಣ್ಣಿಮೆ ಚಂದಿರ

Saturday, December 2nd, 2017
super moon

ಉಡುಪಿ : ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ರವಿವಾರ ಸಂಜೆ ಆಗಸದಲ್ಲಿ ಹುಣ್ಣಿಮೆ ಚಂದಿರ ‘ಸೂಪರ್ ಮೂನ್ ’ ಅತೀ ದೊಡ್ಡ ದಾಗಿ ಕಾಣಿಸಿ ಕೊಳ್ಳಲಿದೆ. ಚಂದ್ರ-ಭೂಮಿ ನಡುವಿನ ಸರಾಸರಿ ದೂರ 3,84,000 ಕಿ.ಮೀ. ಆದರೆ ಪೆರಿಜೀಗೆ ಬಂದಾಗ 3,56,000 ಕಿ.ಮೀ. ಹಾಗೆಯೇ ಅಪೋಜೀಗೆ ಬಂದಾಗ 4,06,000 ಕಿ.ಮೀ ದೂರವಿರುತ್ತದೆ. ರವಿವಾರ ಹುಣ್ಣಿಮೆಯ ಚಂದ್ರ, ಭೂಮಿಯಿಂದ 3,57,492 ಕಿ.ಮೀ ದೂರದಲ್ಲಿದ್ದು, ಪೆರಿಜೀಗೆ ತೀರಾ ಸಮೀಪದಲ್ಲಿರುತ್ತದೆ. ಹೀಗಾಗಿ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು, 28 ಅಂಶ ಹೆಚ್ಚಿನ ಪ್ರಭೆಯಲ್ಲಿ […]