ಹಿಂದೂ ದಂಪತಿಗಳ ಹೆಣ್ಣು ಮಗುವನ್ನು 80 ಸಾವಿರಕ್ಕೆ ದತ್ತು ಪಡೆದ ಮುಸ್ಲಿಂ ದಂಪತಿ, ಪ್ರಕರಣ ದಾಖಲು

Saturday, May 22nd, 2021
kid

ಕೋಟ : ಹೆಣ್ಣು ಮಗುವೊಂದನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ದಂಪತಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದವರ  ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದೆ. ಹೆಣ್ಣು ಮಗುವನ್ನು ಸ್ವಂತ ತಂದೆ ತಾಯಿ ಸುರೇಶ ಹಾಗೂ ಸುಕನ್ಯಾ ಎನ್ನುವವರು ಹಂಗರಕಟ್ಟೆಯ ಫಯಾಜ್ ಶಾಹಿಸ್ತಾ ಎಂಬವರಿಗೆ ಉಡುಪಿಯ ಹುಸೈನ್ ಎಂಬಾತನ ಮೂಲಕ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ  ಹೆರಿಗೆ ಆದ  ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ಅವರ ನೆರವು ಪಡೆದು ದತ್ತು ನೀಡಿದ್ದರು. ಮಗುವನ್ನು 80 ಸಾವಿರ ರೂ. ಹಾಗೂ […]