ಮಂಗಳೂರು ಮನಪಾ ಚುನಾವಣೆ : 60 ವಾರ್ಡ್ ಗಳಲ್ಲಿ 20 ಗೆಲುವು ಸಾಧಿಸಿರುವ ಬಿಜೆಪಿ
Thursday, November 14th, 2019ಮಂಗಳೂರು : 60 ವಾರ್ಡ್ ಗಳಲ್ಲಿ ಪ್ರಕಟವಾಗಿರುವ ಫಲಿತಾಂಶದಲ್ಲಿ 20ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದೆ. ಕಾಂಗ್ರೆಸ್ ಕೇವಲ 9 ವಾರ್ಡ್ ಗಳಲ್ಲಿ ಮಾತ್ರ ಜಯಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. ವಾರ್ಡ್ ನಂ.43 ಕುದ್ರೊಳಿ: ಕಾಂಗ್ರೆಸ್ ನ ಸಂಶುದ್ದೀನ್ 743 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಸೋಲುಂಡಿದ್ದಾರೆ. ವಾರ್ಡ್ ನಂ.7 ಇಡ್ಯಾ ಪಶ್ಚಿಮ: ಬಿಜೆಪಿಯ ನಯನಾ ಆರ್. ಕೋಟ್ಯಾನ್ ರಿಗೆ ಗೆಲುವು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಕುಳಾಯಿ […]