ಮಂಗಳೂರು ಮಹಾ ನಗರ ಪಾಲಿಕೆ ವಾರ್ಡ್ ವ್ಯಾಪ್ತಿಯಲ್ಲಿ ಮನೆಗೆ ದಿನಸಿ ತಲುಪಿಸುವ ಅಂಗಡಿಗಳ ಫೋನ್ ನಂಬರ್

Monday, March 30th, 2020
MCC-shops

ಮಂಗಳೂರು : ಮಾರ್ಚ್ 30  ರಿಂದ ನಗರದ 60 ವಾರ್ಡ್‌ನ ಮನೆಗಳಿಗೆ ದಿನಸಿ ಹಾಗೂ ತರಕಾರಿಯನ್ನು ಸರಬರಾಜು ಮಾಡಲು ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ನಡೆದ ಸೂಪರ್‌ ಮಾರ್ಕೆಟ್‌, ದಿನಸಿ ಅಂಗಡಿ ಮಾಲಕರ ಸಭೆಯಲ್ಲಿ ತೀರ್ಮಾನಿಸಲಾದ ಸುಮಾರು 200 ಅಂಗಡಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಪಟ್ಟಿಯಲ್ಲಿರುವ ನಿಮ್ಮ ಸಮೀಪದ ಅಂಗಡಿಗೆ ಫೋನ್ ಮಾಡಿ ನಂತರ ದಿನಸಿಗಳ ಪಟ್ಟಿ ವಾಟ್ಸ್ ಆಪ್ ಮಾಡಿ ಅವರು ನಿಮ್ಮ ಮನೆಗಳಿಗೆ ತಲುಪಿಸುತ್ತಾರೆ. ಅಗತ್ಯ ವಸ್ತುಗಳು ಮನೆಗೆ ತಲುಪದೇ ಇದ್ದಲ್ಲಿ ನಿಮ್ಮ ವಾರ್ಡಿನ ಕಾರ್ಪೊರೇಟರಿಗೆ ಅಥವಾ […]

ಮಂಗಳೂರು ಮನಪಾ ಚುನಾವಣೆ : 60 ವಾರ್ಡ್ ಗಳಲ್ಲಿ 20 ಗೆಲುವು ಸಾಧಿಸಿರುವ ಬಿಜೆಪಿ

Thursday, November 14th, 2019
BJP

ಮಂಗಳೂರು : 60 ವಾರ್ಡ್ ಗಳಲ್ಲಿ ಪ್ರಕಟವಾಗಿರುವ ಫಲಿತಾಂಶದಲ್ಲಿ 20ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದೆ. ಕಾಂಗ್ರೆಸ್ ಕೇವಲ 9 ವಾರ್ಡ್ ಗಳಲ್ಲಿ ಮಾತ್ರ ಜಯಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. ವಾರ್ಡ್ ನಂ.43 ಕುದ್ರೊಳಿ: ಕಾಂಗ್ರೆಸ್ ನ ಸಂಶುದ್ದೀನ್ 743 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಸೋಲುಂಡಿದ್ದಾರೆ. ವಾರ್ಡ್ ನಂ.7 ಇಡ್ಯಾ ಪಶ್ಚಿಮ: ಬಿಜೆಪಿಯ ನಯನಾ ಆರ್. ಕೋಟ್ಯಾನ್ ರಿಗೆ ಗೆಲುವು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಕುಳಾಯಿ […]