ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಡಾ.ಎಂ.ಮೋಹನ್ ಆಳ್ವ
Sunday, December 3rd, 2017ಮೂಡುಬಿದಿರೆ : ‘ಬಹುತ್ವದ ಪರಿಕಲ್ಪನೆ ಯಾವಾಗಲೂ ನನ್ನ ಆಸಕ್ತಿಯ ವಿಷಯ. ನಮ್ಮ ದೊಡ್ಡ ಜೀವನ ಬಹುತ್ವದ ನೆಲೆಯಲ್ಲಿ ಬರಬೇಕು ಎಂಬ ಆಸೆ ಇಟ್ಟುಕೊಂಡವನು ನಾನು. ಜೀವನದ ಅವಿಭಾಜ್ಯ ಅಂಗವಾಗಿ ಈ ವೈವಿಧ್ಯತೆ ಯಾವಾಗಲೂ ಇರಬೇಕು. ಅದಕ್ಕಾಗಿಯೇ ಈ ಬಾರಿಯ ನುಡಿಸಿರಿಯನ್ನು ಬಹುತ್ವದ ಪರಿಕಲ್ಪನೆಯಲ್ಲಿ ಮಾಡುತ್ತಿದ್ದೇವೆ’ ಎಂದು ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ನುಡಿಸಿರಿಯ ಮೂರನೇ ದಿನ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಭಿಕರ ಹಲವಾರು […]