ಹೆಚ್ಚುತ್ತಿರುವ ಗಾಂಜಾ ಮಾರಾಟ, ಸಿಕ್ಕಿ ಬಿದ್ದ ನಾಲ್ವರು ವಿದ್ಯಾರ್ಥಿಗಳು.
Saturday, August 20th, 2011ಮಂಗಳೂರು : ಬರ್ಕೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮಂಗಳೂರು ಸೆಂಟ್ರಲ್ ವಿಭಾಗದ ಎಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಲಾಡ್ಜ್ ಒಂದಕ್ಕೆ ದಾಳಿ ನಡೆಸಿ 4 ಮಂದಿ ಕಾಲೇಜು ವಿದ್ಯಾರ್ಥಿಗಳ ಬಳಿಯಿಂದ 2500 ರೂ. ಬೆಲೆಯ 100. 2 ಗ್ರಾಂ ಗಾಂಜಾ, 5390 ರೂ. ನಗದು ಹಾಗೂ 6 ಮೊಬೈಲ್ ಫೋನ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಾದ ಸಿಯಾರ್, ಮಹಮದ್ ರಿಶಿನ್, ಮುನೀರ್ ಮತ್ತು ರಶೀದ್ ಅವರ ಮೇಲೆ ಮಾದಕ ವಸ್ತು ಸಾಗಾಟ ನಿರ್ಬಂಧ ಕಾಯ್ದೆಯನ್ವಯ ಕೇಸು […]