ಸೈನಿಕರ ಸಮವಸ್ತ್ರ ಇತರರು ಧರಿಸಕೂಡದು
Monday, March 7th, 2016ಕಾಸರಗೋಡು: ಸಾರ್ವಜನಿಕರು ಹಾಗೂ ಸೆಕ್ಯೂರಿಟಿ ನೌಕರರು ಸಹಿತ ಇತರ ಯಾರೇ ಆಗಲಿ ಸೈನಿಕರ ಸಮವಸ್ತ್ರಗಳನ್ನು, ಸೈನಿಕ ಮಾದರಿಯ ಬಟ್ಟೆಬರೆಗಳನ್ನು ಧರಿಸಕೂಡದೆಂದು ಕಾಸರಗೋಡು ನೂತನ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ. ಪಂಜಾಬ್ನ ಪಠಾಣ್ ಕೋಟ್ ವಾಯುಸೇನಾ ಕೇಂದ್ರಗಳಿಗೆ ಇತ್ತೀಚೆಗೆ ಭಯೋತ್ಪಾದಕರು ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಈ ಕ್ರಮ ಕೈಗೊಳ್ಳಲಾಗಿದೆ. ಅದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅನಧಿಕೃತವಾಗಿ ಸೈನಿಕರ ಸಮವಸ್ತ್ರ ಧರಿಸುವುದು, ಅಂತಹ ಸಮವಸ್ತ್ರಗಳನ್ನು ಮಾರಾಟ ಮಾಡುವುದು ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ […]