ಉರ್ವದ ಮಾರಿಗುಡಿ ಸಮೀಪ ಮಧ್ಯ ವಯಸ್ಕ ವ್ಯಕ್ತಿಯ ಕೊಲೆ
Thursday, October 23rd, 2014ಮಂಗಳೂರು : ನಗರದ ಉರ್ವದ ಮಾರಿಗುಡಿಯ ಸಮೀಪ ಮಂಗಳೂರು ಮಹಾನಗರ ಪಾಲಿಕೆಯ ಬಯಲು ರಂಗ ಮಂಟಪದ ಬಳಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರ ಮೃತ ದೇಹ ಗುರುವಾರ ಪತ್ತೆಯಾಗಿದ್ದು ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ನಾರಾಯಣ ಎಂದು ಗರುತಿಸಲಾಗಿದ್ದು, ಬುಧವಾರ ಮಧ್ಯರಾತ್ರಿಯ ವೇಳೆಗೆ ಅಪರಿಚಿತ ವ್ಯಕ್ತಿಗಳು ಅವರ ತಲೆ ಬಾಗಕ್ಕೆ ದೊಡ್ಡ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಕೊಲೆಗೆ ಕಾರಣವೇನೆಂದು ಇನ್ನಷ್ಟೆ ತಿಳಿದು ಬರಬೇಕಿದೆ. ಈತ ಮನೆ ಹಾಗು ಕುಟುಂಬದಿಂದ ಬೇರೆಯಾಗಿದ್ದ ಬೀದಿ […]