ಅಮೆರಿಕನ್ ಹುಡುಗಿ ಜೊತೆ ಕರಾವಳಿ ಹುಡುಗನ ಮದುವೆ

Wednesday, January 3rd, 2018
Vikram Kamath

ಪುತ್ತೂರು  : ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ, ಈ ಮಾತು ಸಾಕಷ್ಟು ಬಾರಿ ಪ್ರೂವ್ ಕೂಡ ಆಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ಸಾಕ್ಷಿ . ಅಪ್ಪಟ ದೇಶೀ ಹುಡುಗನಿಗೆ ವಿದೇಶೀ ಹುಡುಗಿ ಬಾಳ ಸಂಗಾತಿಯಾಗಿ ಸಿಕ್ಕಿದ್ದಾಳೆ. ಅಮೆರಿಕನ್ ಪ್ರಜೆಯಾಗಿರುವ ಕೆರೊಲಿನ್ ಮಾರ್ಗರೇಟ್ ರೋವ್ಲಿ, ವಿಕ್ರಮ್ ಕಾಮತ್ ನ ಪ್ರೀತಿಗೆ ಸಿಲುಕಿ ಏಳು ಸಾಗರ ದಾಟಿ ಪುತ್ತೂರಿನಲ್ಲಿ ಒಂದಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಈ ಜೋಡಿ ಮದುವೆ ವಿಶೇಷವಾಗಿತ್ತು. […]