ಮಂಗಳೂರು ವಿವಿ: ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ

Wednesday, August 3rd, 2022
mangalore university

ಮಂಗಳೂರು: ವಿಶ್ವವಿದ್ಯಾನಿಲಯವು ಎಪ್ರಿಲ್/ಮೇ 2022 ರಲ್ಲಿ ನಡೆಸಿದ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್ನ ಆವರ್ತಿತ ಹಾಗೂ ಪುನರಾವರ್ತಿತ (ಆಯ್ಕೆ ಆಧಾರಿತ ಸೆಮಿಸ್ಟರ್ ಸ್ಕೀಂ) ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಮಂಗಳೂರು ವಿವಿಯ ವೆಬ್ಸೈಟ್ನಲ್ಲಿ ನಲ್ಲಿ ಪ್ರಕಟಿಸಲಾಗಿರುತ್ತದೆ. ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ. http://results1.mangaloreuniversity.in/Main/ http://results2.mangaloreuniversity.in ಈ ಬಾರಿ ಮೌಲ್ಯಮಾಪನವನ್ನು ಎಲ್ಲಾ ಗೌಪ್ಯತಾ ಕ್ರಮಗಳೊಂದಿಗೆ ವ್ಯವಸ್ಥಿತವಾಗಿ ನಡೆಸಿದ್ದು, ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತ:ಖ್ತೀಕರಣ ದಾಖಲಿಸುವ ಪ್ರಕ್ರಿಯೆನ್ನು ವಿವಿ ಸ್ವಯಂ ನಿರ್ವಹಣೆ ಸಾಫ್ಟ್ವೇರ್ ಎಂ.ಯು.ಲಿಂಕ್ಸ್ ಆನ್ಲೈನ್ ವ್ಯವಸ್ಥೆ […]

ಶ್ರೀ ಮಹಾವಿಷ್ಣು ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Wednesday, August 3rd, 2022
Mahavishnu

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿನೀವು ಇಂದು ನಿಮ್ಮ ಪ್ರೀತಿಪಾತ್ರರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ. ನೀವು ತುಂಬಾ ಶಕ್ತಿಯುತವಾಗಿರುತ್ತೀರಿ, ಆದರೆ ಕೆಲಸದಲ್ಲಿ ನಿಮ್ಮ ಬದ್ಧತೆ ಕುಂದುತ್ತದೆ. ಆದ್ದರಿಂದ ನಿಮ್ಮ ಮೇಲಧಿಕಾರಿಗಳು ಸಿಟ್ಟಾದರೆ ಆಶ್ಚರ್ಯಪಡಬೇಡಿ. ಆದಾಗ್ಯೂ, ಇಂದು ಪ್ರಣಯ ಅನ್ವೇಷಣೆಗಳಿಗೆ ದಿನವಾಗಿದೆ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಕೆಲಸದ ಎಲ್ಲಾ ಕ್ಷೇತ್ರಗಳಲ್ಲಿನ ವೃತ್ತಿಪರರು […]

ಆಗಸ್ಟ್ 1 ರಂದು ಶ್ರಾವಣ ಸೋಮವಾರ

Sunday, July 31st, 2022
shravana

ಶ್ರಾವಣ ಮಾಸದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಆಚರಿಸುವ ಒಂದು ಪ್ರಮುಖ ವ್ರತವೆಂದರೆ ‘ಶ್ರಾವಣ ಸೋಮವಾರ’ದ ಉಪವಾಸ. ಶ್ರಾವಣ ಸೋಮವಾರದ ಉಪವಾಸಕ್ಕೆ ಸಂಬಂಧಿಸಿದ ಆರಾಧ್ಯ ದೇವರು ‘ಶಿವ’. ಶ್ರಾವಣ ಸೋಮವಾರ ವ್ರತ ಶ್ರಾವಣ ಮಾಸದ ಪ್ರತಿ ಸೋಮವಾರದಂದು, ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ. ಕೆಲವು ಶಿವ ಭಕ್ತರು ಶ್ರಾವಣದ ಪ್ರತಿ ಸೋಮವಾರ ಶಿವಲಿಂಗಕ್ಕೆ ೧೦೮ ಅಥವಾ ವಿಶಿಷ್ಟ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುತ್ತಾರೆ. ಕೆಲವರು ಶ್ರಾವಣ ಸೋಮವಾರದಂದು ಶಿವನಿಗೆ ಸಂಬಂಧಿಸಿದ ತೀರ್ಥಕ್ಷೇತ್ರಗಳಾದ ಕೇದಾರನಾಥ, ವೈದ್ಯನಾಥಧಾಮ, ಗೋಕರ್ಣಕ್ಕೆ […]

ನಿನ್ನನೇ ನಂಬಿದೆ ಮೂಡುವೇಣುಪುರದೊಡೆಯ ಸಂಕೀರ್ತನೆಗಳ ಲೋಕಾರ್ಪಣೆ

Saturday, July 30th, 2022
Umesh-Kamath

ಮೂಡುಬಿದಿರೆ: ಕೊಂಕಣಿ ಕನ್ನಡ ಭಾಷೆಗಳಲ್ಲಿ ‘ಮೂಡುವೇಣುಪುರದೊಡೆಯ’ ಅಂಕಿತದೊಂದಿಗೆ ಸುಮಾರು ಮುನ್ನೂರಕ್ಕೂ ಅಧಿಕ ಭಜನೆಗಳನ್ನು ರಚಿಸಿ ರಾಗ ಸಂಯೋಜನೆಯೊಂದಿಗೆ ಹಾಡಿದ್ದ ಹಾರ್ಮೋನಿಯಂ ವಾದಕ ಸಂಕೀರ್ತನಕಾರ ದಿ. ಎಂ. ಉಮೇಶ್ ಕಾಮತ್ ಮೂಡುಬಿದಿರೆ ಅವರ ರಚನೆಗಳಲ್ಲಿ ಆಯ್ದ 14 ಕೀರ್ತನೆಗಳ ಧ್ವನಿ ಸಂಕಲನ ನಿನ್ನನೇ ನಂಬಿದೆ ಮೂಡುವೇಣುಪುರದೊಡೆಯ.. ಇದರ ಲೋಕಾರ್ಪಣೆ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು. ಶ್ರೀ ದೇವಳದಲ್ಲಿ ಚಾತುರ್ಮಾಸ ವೃತಾಚರಣೆಯಲ್ಲಿರುವ ಶ್ರೀ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸಂಕೀರ್ತನೆಗಳ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಹರಸಿದರು. […]

ಅಮಾಯಕ ಕಾರ್ಯಕರ್ತರ ಮನೆಗೆ ನುಗ್ಗಿ ಬೆದರಿಸಿದರೆ, ಧರಣಿ ನಡೆಸುವೆ: ಶಾಸಕ ಡಾ. ಭರತ್ ಶೆಟ್ಟಿ ವೈ ಎಚ್ಚರಿಕೆ

Saturday, July 30th, 2022
Bharath Shetty

ಮಂಗಳೂರು: ಕೊಲೆ ಮಾಡಿದ ಆರೋಪಿಗಳು ಬಳಸಿದ ವಾಹನ , ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ನಿಮ್ಮ ಇಲಾಖೆಗೆ ಸಿಕ್ಕಿದ್ದರೂ, ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದನ್ನು ಬಿಟ್ಟು ,ಅಮಾಯಕ ಕಾರ್ಯಕರ್ತರನ್ನು ಎಳೆದುಕೊಂಡು ಹೋಗಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಿದರೆ ಕಾರ್ಯಕರ್ತರ ಪರವಾಗಿ ನಿಮ್ಮ ಮುಖ್ಯ ಕಚೇರಿಯ ಎದುರು ಪ್ರತಿಭಟ ನಡೆಸಬೇಕಾಗುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಅವರು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಸಾಕ್ಷ್ಯಾಧಾರ ನಿಮ್ಮ ಕೈಯ್ಯಲ್ಲಿದೆ. ಆರೋಪಿಗಳನ್ನು ಬಂಧಿಸಿ ,ಇದಕ್ಕೆ ನನ್ನ […]

ಶವಯಾತ್ರೆ ವೇಳೆ ಲಾಠಿ ಚಾರ್ಜ್, ಇಬ್ಬರು ಪಿಎಸ್ ಐ ಗಳ ಧಿಡೀರ್ ವರ್ಗಾವಣೆ

Friday, July 29th, 2022
Lathi Charge

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ ಐ ಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ. ಅಲ್ಲದೇ ವರ್ಗಾವಣೆಯಾದ ಪಿಎಸ್ ಐ ಗಳಿಗೆ ಯಾವುದೇ ಇತರ ಠಾಣೆ ಗೆ ವ್ಯವಸ್ಥೆ ಮಾಡದೆ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿಲಾಗಿದೆ. ಬೆಳ್ಳಾರೆಗೆ ನೂತನ ಪಿಎಸ್ ಐ […]

ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆಗುವ ಪ್ರಯೋಜನಗಳು

Friday, July 29th, 2022
Rudrakshi

ಶಿವನ ಮೆಚ್ಚಿನ ಆಭರಣ ಅದು ರುದ್ರಾಕ್ಷಿ. ರುದ್ರಾಕ್ಷಿಯ ವಿಶೇಷತೆ ಬಹಳಷ್ಟು ಕಾಣಬಹುದು. 108 ಮಾಲೆಗಳ ಸ್ವರೂಪದಲ್ಲಿ ರುದ್ರಾಕ್ಷಿ ಧರಿಸಿದರೆ. ಮನುಷ್ಯನ ಆಯುಷ್ಯ ಹೆಚ್ಚಾಗುತ್ತದೆ, ಅಕಾಲಿಕ ಮರಣ ಭಯ ದೂರವಾಗುತ್ತದೆ, ದೈಹಿಕ ಉತ್ತಮವಾಗಿರುತ್ತದೆ, ಆಧ್ಯಾತ್ಮಿಕ ಅಭ್ಯಾಸದ ಹಲವು ದೃಷ್ಟಿಕೋನಗಳಿಂದಲೂ ಸಹ ಇದು ಬಹಳಷ್ಟು ಪರಿಣಾಮಕಾರಿಯಾಗಿದೆ. ಮೈ ಮೇಲಿನ ಕೆಲವು ನೋವುಗಳನ್ನು ತೊಡೆದು ಹಾಕುವ ಶಕ್ತಿ ರುದ್ರಾಕ್ಷಿ ಮಾಲೆಯಲ್ಲಿ ಕಾಣಬಹುದು. ಇದರ ಪ್ರಯೋಜನ ಮನುಷ್ಯನ ಮನಸ್ಥಿತಿ, ದೈಹಿಕ ಸ್ಥಿತಿ, ಹಾಗೆಯೇ ಅವನಲ್ಲಿನ ಕಳೆಯನ್ನು ಉತ್ಪಾದಿಸಲು ನೆರವಾಗುತ್ತದೆ. ನಿಮ್ಮಲ್ಲಿನ ದುಃಖ, ಭಯ […]

ಹತ್ಯೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 50 ಲಕ್ಷ ಪರಿಹಾರ ಚೆಕ್ ವಿತರಣೆ

Thursday, July 28th, 2022
cm-bellare

ಮಂಗಳೂರು: ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆ ಪ್ರಕರಣವನ್ನು ಬೇಧಿಸುವವರೆಗೆ ಅಕ್ಷರಶ: ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ 25 ಲಕ್ಷ ಹಾಗೂ ಬಿಜೆಪಿ ಪಕ್ಷದಿಂದ 25 ಲಕ್ಷ ಸೇರಿ ಒಟ್ಟು 50 ಲಕ್ಷ ರೂ. ಪರಿಹಾರ ಘೋಷಿಸಿದಂತೆ, ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಸರ್ಕಾರದ ವತಿಯಿಂದ 25 ಲಕ್ಷ, ಬಿಜೆಪಿ ವತಿಯಿಂದ 25 ಲಕ್ಷ ರೂ.ಗಳ ಚೆಕ್ ಅನ್ನು […]

ಸುರತ್ಕಲ್ – ಕಾರ್‌ನಲ್ಲಿ ಬಂದಿದ್ದ ಮುಸುಕುದಾರಿಗಳಿಂದ ಯುವಕನ ಹತ್ಯೆ

Thursday, July 28th, 2022
Mohammed fazil

ಮಂಗಳೂರು : ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್(23)ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರರಾರಿಯಾಗಿರುವ ಘಟನೆ ಮಂಗಳೂರು ಬಳಿಯ ಸುರತ್ಕಲ್‍ನಲ್ಲಿ ನಡೆದಿದೆ. ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಾಜೀಲ್ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆ ಫಲಕಾರಿಯಾಗದೇ ಫಾಸಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ಸುರತ್ಕಲ್ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್ ಪಿಯಲ್ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸನಿಹದ ಸಂಕೀರ್ಣದಲ್ಲಿರುವ ಬಟ್ಟೆ ಅಂಗಡಿಗೆ […]

ದಿ.ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಮುಖ್ಯಮಂತ್ರಿಗಳು

Thursday, July 28th, 2022
CM-Bellare

ಮಂಗಳೂರು : ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜು.28ರ ಗುರುವಾರ ಸಂಜೆ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿರುವ ದಿ. ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ಶೀಘ್ರದಲ್ಲೇ ಆಗಲಿದೆ. ಇದರ ಹಿಂದಿರುವ ಶಕ್ತಿಗಳು ಯಾರೇ ಇರಲಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಸಮಾಜ ಕಲ್ಯಾಣ […]