ಹಾಡ ಹಗಲೇ ನಿಲ್ಲಿಸಿದ್ದ ಕಾರಿನಿಂದ ಲಕ್ಷಾಂತರ ಮೌಲ್ಯದ ಹಣ ಕಳವು
Thursday, January 10th, 2013ಮಂಗಳೂರು : ಕಾರಿನ ಗಾಜು ಒಡೆದು 8 ಲಕ್ಷ ರೂಪಾಯಿ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಕೂಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಸುರತ್ಕಲ್ ಸಮೀಪದ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ (34) ಎಂಬವವರು ಬುಧವಾರ ಲ್ಯಾಂಡ್ ಡೀಲಿಂಗ್ ನಡೆಸಿದ್ದು, ಜಾಗ ಖರೀದಿಸಿದವರು ನೀಡಿದ ಹಣವನ್ನು ಕಾರಿನಲ್ಲಿಟ್ಟು ಲಾಕ್ ಹಾಕಿ ಕೂಳೂರು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಹೋಟೆಲ್‌ಗೆ ಊಟ ಮಾಡಲೆಂದು ತೆರಳಿದ್ದರು. ಇದರ ಲಾಭವನ್ನು ಪಡೆದ ಕಳ್ಳರು ಸರಿಯಾದ ಸಮಯ ಗಮನಿಸಿ […]