ಕರ್ತವ್ಯಲೋಪ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ
Monday, December 27th, 2010ಮಂಗಳೂರು : ಲೋಕಾಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಲೋಕಾಯುಕ್ತರಿಗೆ ವರದಿ ಸಲ್ಲಿಸಲು ವಿಳಂಬ ಮಾಡಿ ಕರ್ತವ್ಯ ಲೋಪವೆಸಗಿರುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ತಾಲೂಕಿನ ಕದ್ರಿ ಗ್ರಾಮದ ಸರ್ವೇ ನಂಬರ್ 266/3ಎಪಿ1 ರಲ್ಲಿ 0.10 ಎಕ್ರೆ ಜಮೀನನ್ನು ಶ್ರೀಮತಿ ದುಲ್ಸಿನ್ ಡಿಸೋಜ ಅವರಿಗೆ ಪೆಟ್ರೋಲ್ ಬಂಕ್ ಗೆ ಲೀಸ್ ಗೆ ನೀಡಲಾಗಿತ್ತು. ಅವರು ಲೀಸ್ ಗೆ ನೀಡಲಾದ ಜಮೀನನ್ನು ಹೊರತುಪಡಿಸಿ ಸರಕಾರಿ ಜಮೀನನ್ನು […]