ಪೊಳಲಿ: ಇತಿಹಾಸ ಸಾಕ್ಷಿಯಾದ ಬಲಿಕಲ್ಲು ಬದಲಾವಣೆ ಇಲ್ಲ
Monday, October 9th, 2017ಮಂಗಳೂರು: ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸುತ್ತುಪೌಳಿ ಮತ್ತು ಗರ್ಭಗುಡಿಯ ಹೊರಾವರಣದ ಉತ್ಖನನದ ಸಂದರ್ಭದಲ್ಲಿ ದೊರೆತ ಶಾಸನಗಳು ದೇವಸ್ಥಾನದ ಇತಿಹಾಸವನ್ನು ಅನಾವರಣಗೊಳಿಸಿವೆ. ಶತಮಾನದಷ್ಟು ಪುರಾ ತನವಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಸಂದ ರ್ಭದಲ್ಲಿ ದೇವಸ್ಥಾನದ ಮುಂದಿರುವ ಬೃಹತ್ ಬಲಿಕಲ್ಲನ್ನೂ ಬದಲಾಯಿಸುವ ನಿರ್ಧಾರವನ್ನು ಕೈ ಬಿಡಲಾಗಿದೆ. ಪೊಳಲಿ ದೇವಸ್ಥಾನವು ಸುಮಾರು 7ನೇ ಶತಮಾನದಲ್ಲಿಯೇ ಪ್ರಸಿದ್ಧಿಯ ಉತ್ತುಂಗದಲ್ಲಿತ್ತು. ಅಂದರೆ ಸುಮಾರು 2 ಅಥವಾ 3ನೇ ಶತಮಾನದಲ್ಲಿಯೇ ದೇವಸ್ಥಾನವು ಆಡಳಿತದ ಕೇಂದ್ರವಾಗಿ ಇರಬಹುದು ಎಂಬ ಅಂದಾಜು ಇದೆ. ದೇವಸ್ಥಾನದ ಗರ್ಭಗುಡಿಯ ಮುಂಭಾಗದ […]