ನಿಮ್ಮ ಮನಸ್ಸಿಗೆ ಹಿತ ಎನಿಸಿದವರು ದೂರ ಹೋಗಿದ್ದರೆ ಮರಳಿಬರುವ ತಂತ್ರ
Wednesday, May 27th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ 9945410150 ನಿಮ್ಮ ಮನಸ್ಸಿಗೆ ಹತ್ತಿರವಾದ ಪ್ರಿಯರು ಯಾವುದೋ ಕಾರಣದಿಂದಾಗಿ ದೂರ ಹೋಗಬಹುದು. ಇದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಅಂಶವಾಗಿರುತ್ತದೆ. ಸದಾಕಾಲ ಜೊತೆಯಲ್ಲಿದ್ದು ನಿಮ್ಮ ಕಷ್ಟನಷ್ಟಗಳಿಗೆ ಬೆಂಬಲವಾಗಿ ನಿಲ್ಲಬಹುದಾದ ವ್ಯಕ್ತಿಗಳು ಇದ್ದಕ್ಕಿದ್ದಹಾಗೆ ತಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡು ಅಥವಾ ಪರರ ಹೇಳಿಕೆ ಮಾತುಗಳಿಂದ ಅವರು ದೂರವಾಗಿದ್ದರೆ ನಿಮಗೆ ಇದೊಂದು ಅಸಹನೆ ಮತ್ತು ಅಸಂತೋಷಕ್ಕೆ ಕಾರಣವಾಗುತ್ತದೆ. […]